Comments

ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ


ಮುದಗಲ್: 15/09/2017 ರಂದು ಸ್ಥಳೀಯ ಸ.ಪ.ಪೂ.ಕಾಲೇಜುನಲ್ಲಿ ಸಹಾಯ ಪ್ರಾಧ್ಯಪಕ ಶ್ರೀ ದೊಡ್ಡಬಸಪ್ಪ ಮತನಾಡಿ, ಪ್ರತಿಯೋಬ್ಬ ವ್ಯಕ್ತಿ ಜೀವನದಲ್ಲಿ ಕನಿಷ್ಟ ಒಂದು ಸಸಿಯ ನ್ನಾದರೂ ನಡೆಬೇಕು, ಬೆಳಸಿ-ಉಳಿ¸ Àಬೇಕು ಅಂದಾಗ ಮಾತ್ರ ಪರಿಸರ ರಕ್ಷಣೆ ಸಾಧ್ಯ ಎಂದು ಕರೆ ನೀಡಿದರು. ಸ್ಥಳಿಯ ಪ.ಪೂ ಕಾಲೇಜ್‍ನಲ್ಲಿ ಡಾ|| ಜಗದೀಶ್ ಚಂದ್ರಬೋಸ್ ಇಕೋ ಕ್ಲಬ್ ಅಡಿಯಲ್ಲಿ ವಿಶೇಷ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದರು. ಇಕೋ ಕ್ಲಬ್ ಸಂಯೋಜಕರಾದ ಶ್ರೀ ಸೋಮಶೇಖರ ಬಳಗಾನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಚಾ ರ್ಯರಾದ ಶ್ರೀಮತಿ ಸುಜಾತ ಪಾಟೀಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾ ಸಕ ಸಿಬ್ಬಂಧಿಗಳು ಗಿಡನೆಟ್ಟು ನೀರೆರುವ ಮೂಲಕ ಉದ್ಘಾಟಿಸಿ ಮಕ್ಕಳಲ್ಲಿ ಪರಿಸರ ಪಜ್ಞೆ ಮುಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು.
Share on Google Plus

About S

    Blogger Comment
    Facebook Comment

0 comments:

Post a Comment